Sudeep is going to surprise his fans on September 2nd with his new look
  • 7 years ago
September 2nd is a special day for Kichcha Sudeep fans as this day is his birthday. This birthday will definitely be a lot more special because of Hebbuli movie director Krishna. Yes, a new movie is going to start with 'Hebbuli' Krishna and Sudeep Combination. Krishna and Team has already completed the script work & the team is ready to release the first look of Sudeep in the movie on September 2, his birthday. Photo shoot has also been planned & Sudeep is ready to surprise his fans with this first look.


ಸೆಪ್ಟಂಬರ್ 2, ಕಿಚ್ಚ ಸುದೀಪ್ ಅಭಿಮಾನಿಗಳಿಗೆ ವಿಶೇಷವಾದ ದಿನ. ಯಾಕಂದ್ರೆ ಆ ದಿನ ಸುದೀಪ್ ಅವರ ಹುಟ್ಟುಹಬ್ಬ. ಈ ಭಾರಿಯ ಹುಟ್ಟುಹಬ್ಬ ಮತ್ತಷ್ಟು ಅದ್ಧೂರಿ ಆಗುವುದಂತೂ ಖಂಡಿತ. ಅದಕ್ಕೆ ಕಾರಣ 'ಹೆಬ್ಬುಲಿ' ನಿರ್ದೇಶಕ ಕೃಷ್ಣ. ಹೌದು, 'ಹೆಬ್ಬುಲಿ' ಕೃಷ್ಣ ಮತ್ತು ಸುದೀಪ್ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಶುರುವಾಗುತ್ತಿದೆ. ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಮಾಡಿರುವ ಕೃಷ್ಣ ಅಂಡ್ ಟೀಮ್, ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಸೆಪ್ಟಂಬರ್-2 ರಂದು ತಮ್ಮ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರಂತೆ. ಈಗಾಗಲೇ ಫೋಟೋಶೂಟ್ ಪ್ಲಾನ್ ನಡೆದಿದ್ದು, ಕಿಚ್ಚನ ಬರ್ತ್ ಡೇಗೆ ಅವರ ಫ್ಯಾನ್ಸ್ ಗೆ ಗಿಫ್ಟ್ ಆಗಿ ನೀಡಲಿದ್ದಾರೆ.

Recommended