Lovely Star Prem married second time | When & Where?| Watch Video

  • 7 years ago
Lovely Star Prem married second time. Yes, this is surprising, but true. Recently, Prem couple celebrated the 17th wedding anniversary. Its very natural that people are curios about Prem's second marraige. Infact, this marraige happened On the dance dance junior stage. Watch video to know more.

ಲವ್ಲಿ ಸ್ಟಾರ್ ಪ್ರೇಮ್ ಎರಡನೇ ಸಲ ಮದುವೆ ಆಗಿದ್ದಾರೆ.....ಹೌದು, ಇದು ಆಶ್ಚರ್ಯವಾದರೂ ಅಕ್ಷರಃ ನಿಜ. ಇತ್ತೀಚೆಗಷ್ಟೇ ಪ್ರೇಮ್ ದಂಪತಿ 17ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮವನ್ನ ಆಚರಿಸಿಕೊಂಡಿದ್ದರು. ಅಷ್ಟರಲ್ಲಾಗಲೇ ಎರಡನೇ ಸಲ ಮದುವೆನಾ ಎಂಬ ಕುತೂಹಲ ಕಾಡುವುದು ಸಹಜ. ಅಷ್ಟಕ್ಕೂ, ಈ ಮದುವೆ ಆಗಿದ್ದು ಎಲ್ಲಿ ಗೊತ್ತಾ? ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ವೇದಿಕೆಯಲ್ಲಿ.

Recommended