Dr Rajkumar Family help to senior Actor Sadashiva Brahmavar.

  • 7 years ago
ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಇಂದು ಬೀದಿಪಾಲಾಗಿದ್ದಾರೆ.. ಈ ವಿಷ್ಯ ತಿಳಿದ ಶಿವರಾಜ್ ಕುಮಾರ್ ಅಭಿಮಾನಿ ಹಾಗೂ 'ಟಗರು' ಚಿತ್ರದ ನಿರ್ಮಾಪಕ ಶ್ರೀಕಾಂತ್ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನಟ ಶಿವರಾಜ್ ಕುಮಾರ್ ಸೂಚನೆ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾಗಿರುವ ಶ್ರೀಕಾಂತ್, ಅವರು ಸಿಕ್ಕ ನಂತರ ಅವರಿಗೆ ನೆರವು ನೀಡಲು ಸಿದ್ದ ಎಂದಿದ್ದರೆ..

Recommended