Saptapadi : Know The Significance of 7 vows taken at the time of a Hindu marriage

  • 7 years ago
Know The Significance And Meaning Of Saptpadi, Saat phere are the 7 vows that a bride and groom take around Agni to bring their marriage ceremony to completion. The phere ceremony is the single most important thing in a Hindu wedding, but very few people know about the vows taken while making these rounds around fire, let alone their significance! With each phera, the couple makes a promise, with Agni as their witness. Watch this video to know more.

ಹಿಂದೂ ಧರ್ಮದಲ್ಲಿ ಸಪ್ತಪದಿಗೆ ವಿಶೇಷವಾದ ಮಹತ್ವವಿದೆ. ಹೌದು, ಹಿಂದೂ ಧರ್ಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವ ಪ್ರತಿಯೊಂದು ಜೋಡಿ ಕೂಡ ಸಪ್ತಪದಿ ತುಳಿಯಬೇಕು. ಮದುವೆ ವೇಳೆ ವಧು ಹಾಗೂ ವರ ಅಗ್ನಿಯನ್ನು ಸಾಕ್ಷಿಯಾಗಿಸಿಕೊಂಡು ಸಪ್ತಪದಿ ತುಳಿಯುತ್ತಾರೆ.ಅಗ್ನಿ ದೇವರನ್ನು ಸಾಕ್ಷಿಯಾಗಿಸಿಕೊಂಡು ತೆಗೆದುಕೊಳ್ಳುವ ಪ್ರತಿಯೊಂದು ಸುತ್ತಿಗೂ ಮಹತ್ವವಿದೆ. ಸಪ್ತಪದಿಯ ಅರ್ಥ ಹಾಗೂ ಮಹತ್ವ ತಿಳಿಯಲು ಈ ವೀಡಿಯೋ ನೋಡಿ.

Recommended