Wearing a Finger Ring has its own significance | Watch video

  • 7 years ago
What Does Wearing A Ring On Each Finger Symbolize? We all have seen people wear different rings on different fingers. But do you realize that wearing finger rings on different fingers has its own importance and significance? Wearing colorful stones on your fingers is not all about the fashion statement. It means a lot more than that. Read to know the symbolic meaning of wearing a finger ring on each finger.

ಕೆಲವರು ರಾಶಿಗೆ ಅನುಗುಣವಾಗಿ ಕೈಬೆರಳುಗಳಿಗೆ ಉಂಗುರ ಧರಿಸಿದರೆ ಇನ್ನು ಕೆಲವರು ಬಂಗಾರ ಇದೆ ಎಂದು ತೋರಿಸಿಕೊಳ್ಳಲು, ಉಳಿದವರು ಫ್ಯಾಷನ್‌ಗಾಗಿ ಉಂಗುರ ಧರಿಸುತ್ತಾರೆ. ಭಾರತದಲ್ಲಿ ಮದುವೆಗೆ ಮೊದಲು ವಧು ಹಾಗೂ ವರ ಉಂಗುರ ಬದಲಾಯಿಸಿಕೊಳ್ಳುವ ಸಂಪ್ರದಾಯವಿದೆ. ಇದು ವಿದೇಶಗಳಲ್ಲೂ ಇರುವುದನ್ನು ನಾವು ಡಿದ್ದೇವೆ. ಕೈಬೆರಳಿಗೆ ಉಂಗುರ ಧರಿಸುವ ಮಹತ್ವವೇನು ಮತ್ತು ಅದರ ಸಂಕೇತವೇನು ಈ ವಿಡಿಯೋ ನೋಡಿ

Recommended