Narendra Modi Launches Gold Bond Scheme | Last Date To Get Bond is Jul 14th
  • 7 years ago
The Reserve Bank fixed Rs 2,780 per gram the price of sovereign gold bonds, which has opened for public subscription from Monday. Narendra Modi launched this Gold Bond Scheme.

ಪ್ರಸ್ತುತ 2017-18ರ ಹಣಕಾಸು ಸಾಲಿನ ಚಿನ್ನದ ಬಾಂಡ್ ಯೋಜನೆಗೆ ಇಂದು(ಸೋಮವಾರ) ಚಾಲನೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಗೋಲ್ಡ್ ಬಾಂಡ್ ಕೂಡ ಒಂದು. ಗೋಲ್ಡ್ ಬಾಂಡ್ ಖರೀದಿಗಾಗಿ ಜುಲೈ 10 ರಿಂದ 14 ಅಂದರೆ ಐದು ದಿನಗಳವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
Recommended