Kiccha Sudeep Caught Under a Case | Filmibeat Kannada
  • 7 years ago
Sudeep had taken a farmhouse in Chickmagalur for 3 weeks shooting for 'weekly' serial. 6000/-per day was fixed. Home owner Deepak Mayur complained that the serial team has to pay Rs 1.50 lakh & has not been paid till now.

ಸುದೀಪ್, ‘ವಾರಸ್ಥಾರ’ ಧಾರಾವಾಹಿಗಾಗಿ ಚಿಕ್ಕಮಗಳೂರಿನ ತೋಟದ ಮನೆಯನ್ನು 3 ತಿಂಗಳಿಗೆ ಬಾಡಿಗೆಗೆ ಪಡೆದಿದ್ದರು. ದಿನಕ್ಕೆ 6,000 ರೂಗಳನ್ನು ಬಾಡಿಗೆಯೂ ನಿಗದಿಯಾಗಿತ್ತು. ಆದರೆ ಇದುವರೆಗೂ ಬಾಕಿ ಹಣ 1.50 ಲಕ್ಷವನ್ನು ಧಾರಾವಾಹಿ ತಂಡ ನೀಡಿಲ್ಲ ಎಂದು ಮನೆ ಮಾಲೀಕ ದೀಪಕ್ ಮಯೂರ್ ದೂರು ನೀಡಿದ್ದಾರೆ.
Recommended