Hanuman Temple in Pakistan | Watch video | Oneindia Kannada

  • 7 years ago
This Hanuman Hindu Temple In Pakistan Is Special Tucked away in Soldier Bazaar, Karachi, Pakistan is a 1,500 year old Hindu temple dedicated to Lord Hanuman. This temple holds special significance for Hindus as the idol here is of Panchmukhi Hanuman, and it is not man-made. Yes, Hanuman's statue here is said to have appeared naturally, and thus came to be worshiped by devotees over the centuries. The temple bears all five aspects of Hanuman: Narasimha, Adivaraha, Hayagriva, Hanuman and Garuda.

ಹನುಮಂತನ ದೇಗುಲ, ಸರಿ ಸುಮಾರು 1,500 ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ದೇವಸ್ಥಾನ. ಇದರಲ್ಲಿ ಸ್ಥಾಪಿತವಾದ ಹನುಮಂತನ ಮೂರ್ತಿ ಮಾನವ ನಿರ್ಮಿತವಲ್ಲ. ಸ್ವಾಭಾವಿಕವಾಗಿ ಕಾಣಿಸಿಕೊಂಡ ಪಂಚಮುಖಿ ದೇಗುಲ. ಶತಮಾನಗಳಿಂದಲೂ ಭಕ್ತರು ಪೂಜಿಸುತ್ತಾರೆ. ಈ ದೇವಾಲಯವು ಹನುಮಂತನ ಎಲ್ಲಾ ಐದು ಅಂಶಗಳನ್ನು ಹೊಂದಿದೆ. ಈ ಮೂರ್ತಿಯಲ್ಲಿ ನರಸಿಂಹ, ಆದಿವರಾಹ, ಹಯಗ್ರೀವಾ, ಹನುಮಂತ ಹಾಗೂ ಗರುಡನ ಮುಖ ಇರುವುದನ್ನು ಕಾಣಬಹುದು....

Recommended