U T Khader Says, GST Will Not Impact On Food Prices At Indira Canteen | Oneindia Kannada
  • 7 years ago
ಜಿ ಎಸ್ ಟಿಯಿಂದ ಇಂದಿರಾ ಕ್ಯಾಂಟೀನ್ ನ ಯಾವುದೇ ದರಗಳು ಬದಲಾಗೋದಿಲ್ಲ ಯು ಟಿ ಖಾದರ್ ಸ್ಪಷ್ಟನೆ

There will be no change in rates of breakfast, lunch and dinner at the proposed Indira Canteens despite the Goods and Services Tax (GST) clarifies Karnataka food and civil supply Minister U.T. Khader.

ಉದ್ದೇಶಿತ ಇಂದಿರಾ ಕ್ಯಾಂಟೀನ್ ನಲ್ಲಿ ದೊರೆಯಲಿರುವ ಉಪಾಹಾರ ಹಾಗೂ ಊಟದ ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಖಾತೆ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ, ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ನಲ್ಲಿ ದೊರೆಯುವ ತಿಂಡಿ, ಊಟಗಳ ಬೆಲೆಗಳನ್ನು ಪ್ರಕಟಿಸಿತ್ತು. ಅದರಂತೆ, ಬೆಳಗಿನ ಉಪಾಹಾರಕ್ಕೆ 5 ರು., ಮಧ್ಯಾಹ್ನ ಹಾಗೂ ರಾತ್ರಿ ಭೋಜನಕ್ಕೆ 10 ರು. ನಿಗದಿಪಡಿಸಲಾಗಿತ್ತು.
Recommended