H D Kumaraswamy Says,After Ashada Month 150 JDS Candidates List Will Be Released |Oneindia Kannada

  • 7 years ago
Even though there is still 10 moths for Assembly Elections, JDS is already getting prepared. JDS state president Kumaraswamy says, after Ashada month 150 JDS Candidates list will be released on Shravana month.

ವಿಧಾನಸಭೆ ಚುನಾವಣೆಗೆ ಹತ್ತು ತಿಂಗಳು ಸಮಯವಿದ್ರೂ ಜೆಡಿಎಸ್ ಈಗಲೇ ರಣ ಕಹಳೆ ಊದಲು ಸಿದ್ದವಾಗಿದೆ. ಈ ಆಷಾಢ ಕಳೆಯುತ್ತಿದ್ದಂತೇ ಶ್ರಾವಣ ಮಾಸದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಜೆಡಿಎಸ್’ನ 150 ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡ್ತಾರಂತೆ.

Recommended