GST 2017 : When Did This Tax Concept Took Birth | Oneindia Kannada

  • 7 years ago
Do you know, when did the GST concept took birth? The Goods and Service Tax (GST) was first proposed 17 years ago, when the prime minister Atal Bihari Vajpayee formed GST committee. Watch video for more details.


ಸಮಸ್ತ ಭಾರತೀಯರ ಪಾಲಿಗೆ ಹೊಸ ಯುಗಾರಂಭ ಎಂದೇ ಬಣ್ಣಿಸಲ್ಪಟ್ಟ ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಸಾಮ್ರಾಜ್ಯ ಇಂದಿನಿಂದ (ಜುಲೈ 1) ಆರಂಭವಾಗಿದೆ.ಆದರೆ ಈ ಜಿಎಸ್ ಟಿಯ ಪರಿಕಲ್ಪನೆ ಹುಟ್ಟಿದ್ದು ಯಾವಾಗ ಎಂಬ ಕುತೂಹಲ ಹಲವರಿಗಿರಬಹುದು. 17 ವರ್ಷದ ಹಿಂದೆಯೇ ಜಿಎಸ್ ಟಿ ಪರಿಕಲ್ಪನೆಯ ಪ್ರಸ್ತಾಪವಾಗಿತ್ತು. ಹೆಚ್ಚಿನ ಮಾಹಿತಿಗೆ ಈ ವೀಡಿಯೋ ನೋಡಿ .

Recommended