Upendra shares his two photos in Twitter with different looks

  • 7 years ago
Real Star Upendra has taken his twitter account to share his two different looks. Take a look at the photos. Watch video.

ಒಮ್ಮೆ ಈ ಫೋಟೋನ ಗಮನಿಸಿ... ವರ್ಷಗಳ ಹಿಂದೆ 'ರಿಯಲ್' ಸ್ಟಾರ್ ಉಪೇಂದ್ರ ಇದ್ದದ್ದು ಹೀಗೆ... ಕೋಲು ಮುಖ, ಕಣ್ಣಿಗೆ ಕನ್ನಡಕ, ಶರ್ಟ್ ತೊಟ್ಟು, ಕೈಯಲ್ಲಿ ಫೈಲ್ ಹಿಡಿದುಕೊಂಡು ಪೋಸ್ ಕೊಟ್ಟಿರುವ ಉಪೇಂದ್ರ ರವರ ಫೋಟೋ ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Recommended