Madhyapradesh : A woman works as coolie to feed her 3 children

  • 7 years ago
Working As A Coolie To Feed Her Three Children After Her Husband’s Death Get off the train at Katni Junction in Madhya Pradesh's Jabalpur and chances are you will run into 30-year-old Sandhya Marawi, luggage baggage of passengers. The woman works as a coolie (porter) at the station and on asking why she chose to take up the man’s job told us her story and the struggles.The determined woman, who never wanted her children to survive on handouts, got in touch with some known people who told her how she could get a job of a porter at Katni Junction, and that’s when she became the sole bread earner of the family.
ಒಂದು ವೇಳೆ ನೀವು ಮಧ್ಯಪ್ರದೇಶದ ಜಬಲ್ಪುರದಿಂದ ಹೊರಟ ರೈಲಿನಲ್ಲಿ ಪ್ರಯಾಣಿಸುತ್ತಿದ್ದು ಕಟನಿ ಜಂಕ್ಷನ್ ಎಂಬ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದರೆ ಅಲ್ಲಿ ಪ್ರಯಾಣಿಕರ ಸಾಮಾನುಗಳನ್ನು ಇಳಿಸಿಕೊಳ್ಳಲು ನೂಕು ನುಗ್ಗುವ ಕೂಲಿಗಳಲ್ಲಿ ಮೂವತ್ತು ವರ್ಷದ ಮಹಿಳೆಯೂ ಇರುವುದನ್ನು ಗಮನಿಸಬಹುದು. ಈಕೆಯೇ ಸಂಧ್ಯಾ ಮರಾವಿ. ಪುರುಷರಿಗೇ ಮೀಸಲಾಗಿರುವಂತೆ ತೋರುವ ಈ ಕಾಯಕವನ್ನು ಈಕೆ ಸಂತೋಷವಾಗಿಯೇ ನಿರ್ವಹಿಸಿದಂತೆ ಕಂಡುಬಂದರೂ ಇದರ ಹಿಂದೆ ಆಕೆಯ ದಾರುಣ ಕಥೆ, ಹತಾಷೆ ಹಾಗೂ ದಿಟ್ಟತನದ ನಿರ್ಧಾರಗಳಿವೆ....

Recommended