Search
Library
Log in
Watch fullscreen
4 years ago

K P Nanjundi sharing Screen with Duniya Vijay | Filmibeat Kannada

Filmibeat Kannada
Filmibeat Kannada
Gold Smith cum Business Man K.P.Nanjudi Acting In Duniya Vijay Upcoming Project

ಹಲವು ವರ್ಷಗಳಿಂದ ರಾಜಕೀಯದಲ್ಲಿ,ಬ್ಯುಸಿನೆಸ್‌ನಲ್ಲಿ ಫೈಟ್ ಮಾಡುತ್ತಲೇ ಬಂದಿರುವ ಕೆ.ಪಿ. ನಂಜುಂಡಿ, ಇದೀಗ ಸಿನಿಮಾದಲ್ಲಿ ಫೈಟ್ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ. `ದುನಿಯಾ' ವಿಜಯ್ ಅಭಿನಯದ `ಕನಕ' ಚಿತ್ರದಲ್ಲಿ ಮೊದಲ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು, ಈ ಚಿತ್ರದಲ್ಲಿ ವಿಜಯ್ ಜೊತೆಗೆ ಫೈಟ್ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರಂತೆ.

Browse more videos

Browse more videos