Winter Sessions To Begin At Suvarna Vidhana Soudha 'Today', Amid Tight Security

  • 9 years ago
TV9 News: Winter Sessions To Begin At Suvarna Vidhana Soudha 'Today', Amid Tight Security.......,
ಇಂದಿನಿಂದ ಕುಂದಾನಗರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಶುರುವಾಗ್ತಿದೆ. ಈ ಬಾರಿಯ ಅಧಿವೇಶನ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕಾರಣ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ರಣಕಹಳೆಯನ್ನೇ ಮೊಳಗಿಸಿದೆ. ಜೆಡಿಎಸ್ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸೋಕೆ ರಣತಂತ್ರ ರೂಪಿಸಿದೆ. ಈ ಎರಡೂ ಪ್ರಮುಖ ಪಕ್ಷಗಳ ಪ್ಲಾನ್ ಉಲ್ಟಾ ಮಾಡಲು ಸರ್ಕಾರ ಕೂಡ ಮಾಸ್ಟರ್ ಪ್ಲಾನ್ ರೂಪಿಸಿದೆ.

Tags; Suvarna Vidhana Soudha, Sessions, Begins, Suvarna Vidhana Soudha Sessions Begins, Winter Sessions at Suvarna Vidhana Soudha Begins, BJP,Opposition Protest Winter Sessions, Belagavi Sessions Begins, Karrnataka Assembly Sessions Begins, Winter Sessions at Belagavi, Farmers Protest, Tight Security, TV9, News, Videos.,

Recommended