ಭಾರತದ 10 ಶ್ರೀಮಂತ ದೇವಸ್ಥಾನಗಳು

  • 3 months ago
ದೇಶದ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ಆಂಧ್ರಪ್ರದೇಶದ ತಿರುಪತಿ ಬಾಲಾಜಿ ದೇವಸ್ಥಾನ‌ಮೊದಲ ಸ್ಥಾನದಲ್ಲಿದೆ. ವೈಷ್ಣವ ಪಂಥದ ಈ ದೇವಾಲಯವು ದೇಣಿಗೆಯ ದೃಷ್ಟಿಯಿಂದ ವಿಶ್ವದ ಅತ್ಯಂತ ಶ್ರೀಮಂತ ದೇವಾಲಯವಾಗಿದೆ. ಈ ದೇವಾಲಯದ ವಾಸ್ತುಶೈಲಿಯನ್ನು ಪ್ರತಿಯೊಬ್ಬರೂ ನೋಡಲೇಬೇಕು ಎನ್ನುವಂತಹದ್ದು. ಇಲ್ಲಿ ಭಕ್ತರು ಪ್ರತಿ ವರ್ಷ ಸುಮಾರು 650 ಕೋಟಿ ರೂ. ಲಡ್ಡುಗಳ ಪ್ರಸಾದ ಮಾರಾಟದಿಂದ ದೇವಸ್ಥಾನಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತದೆ.

Andhra Pradesh's Tirupati Balaji Temple tops the list of richest temples in the country. This Vaishnava temple is the richest temple in the world in terms of donations. The architecture of this temple is a must see for everyone. Devotees here spend around Rs 650 crore every year. The sale of prasadam of laddus brings in lakhs of rupees to the temple.
#AnanthaPadhmanabhaTemple #TirupathiTemple #SiddhiVinayakaTemple #AyappaTemple #Vaishnavdevitemple
~ED.32~PR.160~HT.188~##~

Recommended