2 years ago

ಮಿಸಳ್‌ ಹಾಪ್ಚಾ - 77: ಕೊಲ್ಹಾರದ ಕಲ್ಹೂವಿನಂಥ ಮೊಸರು

ಕೃಷ್ಣೆಯ ದಡದ ಮ್ಯಾಲಿನ ಮೇವು ತಿಂದ ಎಮ್ಮಿ ಕೊಡುವ ಗಟ್ಟಿ ಹಾಲನ್ನು ಮಡಕೆಯೊಳಗೆ ಕುದಿಸಿ, ಮೊಸರಾಗಿಸುವ ಕೊಲ್ಹಾರದ ಮೊಸರಿಗೆ ಕಲ್ಹೂವಿನಂಥ ಮೊಸರು ಅಂತ ಕರೀತಾರ. ಯಾಕ ಕರೀತಾರ.. ಎಲ್ಲಿ ಅದ ಇದು? ಈ ವಾರದ ಮಿಸಳ್‌ ಹಾಪ್ಚಾ ನೋಡ್ರಿ..

Browse more videos

Browse more videos